Hindu Vani
Index
ಅರ್ಥಶಾಸ್ತ್ರ
ದೇವಸ್ಥಾನಗಳ ಅರ್ಥಶಾಸ್ತ್ರ
ಭಾರತದಲ್ಲಿ ದೇವಸ್ಥಾನಗಳ ಆರ್ಥಿಕತೆಯನ್ನು ಪರಿಗಣಿಸುವಾಗ ದೇಶದ ಆರ್ಥಿಕ ಶಕ್ತಿಯೊಂದಿಗೆ ಅದನ್ನು ಹೋಲಿಸಬೇಕಾಗುತ್ತದೆ. ಅದರಲ್ಲೂ ದೇಶದ ಒಟ್ಟು ಉತ್ಪಾದನೆಯೊಂದಿಗೆ ಅದರ ಸಂಬಂಧವನ್ನು ಪರಿಗಣಿಸಬೇಕು.
ಭಾರತದ ಆಂತರಿಕ ಉತ್ಪಾದನೆಯ ಒಟ್ಟು ಮೊತ್ತವು ದೇಶದ ಆರ್ಥಿಕ ಶಕ್ತಿಯ ಪ್ರಮಾಣವನ್ನು ಸೂಚಿಸುತ್ತದೆ. ಅಭಿವೃದ್ಧಿಯನ್ನು ಅಳೆಯಲು ಕೂಡಾ ಈ ದೇಶೀಯ, ಉತ್ಪನ್ನವು ಒಂದು ಆಧಾರವಾಗಿದೆ. ಹಾಗೆ ನೋಡುವುದಾದರೆ ದೇವಸ್ಥಾನಗಳು ಈ ದೇಶದ ಆಂತರಿಕ ಉತ್ಪಾದನೆಯ ಶೇಕಡಾ 2.32ರಷ್ಟು ಪಾಲನ್ನು ಹೊಂದಿವೆ. ಇದಕ್ಕೆ ಹೋಲಿಸುವಾಗ ಮಸೀದಿಗಳು ಇಂತಹ ಆರ್ಥಿಕ ಕೊಡುಗೆಯನ್ನು ನೀಡುವುದರಲ್ಲಿ ಯಾವುದೇ ಪಾಲನ್ನು ವಹಿಸಿಲ್ಲ. ತಮ್ಮ ಇಮಾಮರ ಮತ್ತು ಮೌಲ್ವಿಗಳ ಸಂಬಳವನ್ನು ಆಯಾ ಪ್ರಾಂತ್ಯಗಳ ಸರಕಾರದಿಂದ ಭಿಕ್ಷೆ ತಂದು ಕೊಡುತ್ತವೆ. ಪರಿಸ್ಥಿತಿಯು ಹೀಗಿರುವಾಗ ನ್ಯಾಷನಲ್ ಸ್ಯಾಂಪಲ್ ಸರ್ವೇಯ ಪ್ರಕಾರ ದೇವಸ್ಥಾನಗಳೇ ಜಿ.ಡಿ.ಪಿ. (Gross Domestic Prodnction) ಯ 2.32% ವನ್ನು ಉತ್ಪಾದಿಸುತ್ತಿವೆ.
ಭಾರತದಲ್ಲಿ 18ಲಕ್ಷಗಳಿಗೂ ಹೆಚ್ಚು ದೇವಸ್ಥಾನಗಳಿವೆಯೆಂದು ಅಂದಾಜು ಮಾಡಲಾಗಿದೆ. ಅವುಗಳಲ್ಲಿ 30ಸಾವಿರ ದೇವಸ್ಥಾನಗಳು ವಿಶೇಷ ವರ್ಗಕ್ಕೆ ಸೇರಿವೆ. ಇವು ದೊಡ್ಡ ದೇವಸ್ಥಾನಗಳು. ಇನ್ನು 52 ಶಕ್ತಿ ಪೀಠಗಳು. 12 ಜ್ಯೋತಿರ್ಲಿಂಗಗಳು ಕೂಡಾ ಇದೇ ಮಟ್ಟದ ಮಂದಿರಗಳು. ನ್ಯಾಷನಲ್ ಸರ್ವೇಯ ವರದಿಯು ಹೇಳುವ ಪ್ರಕಾರ ಹಿಂದುಗಳು ಧಾರ್ಮಿಕ ಯಾತ್ರೆಗಾಗಿ ವಾರ್ಷಿಕ 5 ಲಕ್ಷಕೋಟಿ ರೂಪಾಯಿಗಳನ್ನು ಖರ್ಚುಮಾಡುತ್ತಾರೆ. ಇದು ದೇಶಾದ್ಯಂತ 8ಕೋಟಿ ಜನರಿಗೆ ಉದ್ಯೋಗವನ್ನು ನೀಡುತ್ತಿದೆ.
ಇನ್ನು ವಿಶೇಷವೆಂದರೆ ಒಂದು ಯಾತ್ರಿಕರು ಅಮರನಾಥ ಮತ್ತು ವೈಷ್ಣದೇವಿಯಲ್ಲಿ ಮಾಡುವ ಖರ್ಚಿನ 90% ಮುಸ್ಲಿಮರೇ ಸಂಪಾದಿಸಿ ಹೊಟ್ಟೆ ಹೊರೆದು ಕೊಳ್ಳುತ್ತಾರೆ. ಸೋಮನಾಥ ಕ್ಷೇತ್ರದಲ್ಲಿ ಸಂಪಾದಿಸುವವರಲ್ಲಿ ಶೇಕಡಾ60ಮಂದಿ ಮುಸ್ಲಿಮರೇ ಆಗಿರುತ್ತಾರೆ. ದೇವಸ್ಥಾನವು ಎಷ್ಟೇ ಸಣ್ಣದಿದ್ದರೂ ಕೊನೆಯ ಪಕ್ಷ 15 ಮಂದಿಯಾದರೂ ಆ ದೇವಸ್ಥಾನದಿಂದ ಬದುಕುತ್ತಾರೆ. ಕಾಶಿವಿಶ್ವೇಶ್ವರ ದೇವಸ್ಥಾನದಲ್ಲಿ ತಳ್ಳುಗಾಡಿ ಯನ್ನು ಒದಗಿಸುವವರು ಕೂಡಾ ದಿನಕ್ಕೆ 1 ಸಾವಿರ ರೂಪಾಯಿಗಳನ್ನು ಸಂಪಾದಿಸುತ್ತಾರೆ. ಹಣೆಗೆ ಗಂಧದ ತಿಲಕವನ್ನು ಇಡುವವರು ಕೂಡಾ ಕನಿಷ್ಟ ದಿನಕ್ಕೆ 500ರೂಗಳನ್ನು ಪಡೆಯುತ್ತಾರೆ.
ದೇಶದಲ್ಲಿ 3.5 ಲಕ್ಷ ಮಸೀದಿಗಳಿವೆ. ಆದರೆ ಅವುಗಳು ಉದ್ಯೋಗವನ್ನು ಒದಗಿಸುವುದರ ಬದಲು ಸರ್ಕಾರದ ಮೇಲೆ ಅವಲಂಬಿತವಾಗಿರುತ್ತವೆ. ಹಿಂದುಗಳನ್ನು ಬೆದರಿಸಿ ಬದುಕುವ ಈ ಮುಸ್ಲಿಮರು ಹಿಂದುಗಳು ನೀಡುವ ತೆರಿಗೆಯ ಹಣದಲ್ಲಿ ಪಾಲನ್ನು ಪಡೆದು ಬದುಕುತ್ತಿರುವರು.