Hindu Vani
Index
ವಿಮರ್ಶೆ
ಹಿಂದು ವಾಣಿ ಮಾಸಿಕವನ್ನು ಜಾಲತಾಣದಿಂದ ಓದಲು
1. https://vhppublications.in/ & Dea
2. ನೋಂದಣಿ (Register) ಮೇಲೆ ಕ್ಲಿಕ್ ಮಾಡಿ.
3. ಖಾತೆ ರಚಿಸಿ (Create Account)
4. ಖಾತೆಯನ್ನು ರಚಿಸಿದ ನಂತರ, ಲಾಗಿನ್ (Login) ಮೇಲೆ ಕ್ಲಿಕ್ ಮಾಡಿ ಮತ್ತು ವಿವರಗಳನ್ನು ನಮೂದಿಸಿ
5. ನೀವು ಲಾಗಿನ್ ಆಗುತ್ತೀರಿ ಮತ್ತು ವಿವಿಧ ಭಾಷೆಗಳಲ್ಲಿ ಎಲ್ಲಾ ಪ್ರಕಟಣೆಗಳನ್ನು ನೀವು ನೋಡಬಹುದು. ಇಲ್ಲಿ ಹಿಂದುವಾಣಿಯನ್ನು ಆಯ್ಕೆಮಾಡಿ
6. ನೀವು ಓದಲು ಬಯಸುವ ಆವೃತ್ತಿಯ ಮೇಲೆ ಕ್ಲಿಕ್ ಮಾಡಿ. ಎಡದಿಂದ 1ನೇ ಆವೃತ್ತಿಯು ಇತ್ತೀಚಿನ ಆವೃತ್ತಿಯಾಗಿರುತ್ತದೆ.
7. ನಮ್ಮ ಆವೃತ್ತಿಗಳನ್ನು ನೀವು ಓದುತ್ತಿರುವುದನ್ನು ನೋಡಿ ನಮಗೆ ಸಂತೋಷವಾಗಿದೆ. ಹಿಂದುವಾಣಿ ಮತ್ತು ವಿಶ್ವ ಹಿಂದೂ ಪರಿಷತ್‌ಗೆ ಹೆಚ್ಚು ಹೆಚ್ಚು ಸನಾತನಿಗಳನ್ನು ಕರೆತರುವಲ್ಲಿ ದಯವಿಟ್ಟು ನಮಗೆ ಬೆಂಬಲ ನೀಡಿ.
॥ ಜೈ ಶ್ರೀ ರಾಮ್ ॥
Steps to access HINDU VANI Magazin from website
1. Visit https://vhppublications.in/
2. Click on Register.
3. Create Account
4. Once the account is created, Click on Login and enter details 5. You will be logged in and you can see all the publications across different languages. Select Hindu Vani
6. Click on edition you wish to read. 1st Edition from left will be the latest edition.
7. Happy Reading. Support us in bringing more and more Sanatanis to Hinduvani and Vishwa Hindu Parishad.