Logo

VHP PUBLICATIONS

Hindu Vani


expand_more

ಘೋಷಣೆ

ಘೋಷಣೆ

ಪ್ರಾಂತ ಬೈಠಕ್ ಚೆನ್ನಗಿರಿ (3 ಮತ್ತು 4 ಜನವರಿ 2026) 

ಹೊಸ ಘೋಷಣೆಗಳು


ಬೆಂಗಳೂರು ಕ್ಷೇತ್ರೀಯ ವಿಧಿ ಪ್ರಕೋಷ್ಠ ಪ್ರಮುಖ್- ಕೆ ಪ್ರಕಾಶ್ ರಾವ್ 

ಪ್ರಾಂತ ವಿಮರ್ಶಾ ಪ್ರಮುಖ್ ಮತ್ತು ಹಾಸನ ವಿಭಾಗ ಕಾರ್ಯದರ್ಶಿ - ಮಹಿಪಾಲ್ 

ಪ್ರಾಂತ ಸಹ ವಿಮರ್ಶಾ ಪ್ರಮುಖ್ - ಮಂಜು ಶೇಟ್‌

ಪ್ರಾಂತ ಸಹ ಸೇವಾ ಪ್ರಮುಖ್ - ಕೃಷ್ಣಮೂರ್ತಿ 

ಪ್ರಾಂತ ಬಜರಂಗದಳ ಬಲೋಪಾಸನ ಕೇಂದ್ರ ಪ್ರಮುಖ್ - ನರೇಶ್

ಹಾಸನ ವಿಭಾಗ ಸಂಘಟನಾ ಕಾರ್ಯದರ್ಶಿ - ಸಾಗ‌ರ್

ಕೋಲಾರ ವಿಭಾಗ ಸಹ ಕಾರ್ಯದರ್ಶಿ - ರವಿ ಕುಮಾರ್‌ 

ಕೋಲಾರ ವಿಭಾಗ ಬಜರಂಗ ದಳ ಸಂಯೋಜಕ - ಕೃಷ್ಣಮೂರ್ತಿ 


ಕೃಷ್ಣರಾಜಪುರ ಜಿಲ್ಲೆ 

ಅಧ್ಯಕ್ಷ - ಶಶಿಧ‌ರ್‌


ಯಲಹಂಕ ಜಿಲ್ಲೆ

ಕೋಶಾಧ್ಯಕ್ಷ - ಗುರುಪ್ರಸಾದ್ 

ಪ್ರಚಾರ ಪ್ರಸಾರ ಪ್ರಮುಖ್ - ಶ್ರೀನಿವಾಸ


ಬೆಂಗಳೂರು ಗ್ರಾಮಾಂತರ ಜಿಲ್ಲೆ 

ಕಾರ್ಯದರ್ಶಿ - ಶ್ರೀಕಾಂತ 

ಉಪಾಧ್ಯಕ್ಷರು - ಮಧುಸೂದನ 

ಬಜರಂಗದಳ ಸಂಯೋಜಕ್ - ಭಾಸ್ಕರ್

ಸತ್ಸಂಗ ಪ್ರಮುಖ್ - ಭಾಸ್ಕರ್ 

ಮಾತೃ ಶಕ್ತಿ ಸಂಯೋಜಕಿ - ಮಂಜುಳಾ

ಮಾತೃ ಶಕ್ತಿಸಹ-ಸಂಯೋಜಕಿ  ದೀಪ 

ಪ್ರಚಾರ ಪ್ರಸಾರ ಪ್ರಮುಖ್ - ಚಂದ್ರಶೇಖ‌ರ್


ತಿಪಟೂರು ಜಿಲ್ಲಾ 

ಅಧ್ಯಕ್ಷರು - ನಟರಾಜ್


ಹಾಸನ ಜಿಲ್ಲೆ

ಬಜರಂಗದಳ ಸಂಯೋಜಕ - ವಿಷ್ಣು ರಾವ್

ಬಜರಂಗದಳ ಸಹ ಸಂಯೋಜಕ್ - ಯದು

ಧರ್ಮಪ್ರಸಾರ - ತೇಜು  

ಗೋರಕ್ಷಾ ಪ್ರಮುಖ್ - ಶಶಿ 


ಚಂದಾಪುರ ಜಿಲ್ಲೆ

ಮಾತೃ ಶಕ್ತಿ ಪ್ರಮುಖ್- ರತ್ನ 

ದುರ್ಗಾವಾಹಿನಿ ಸಂಯೋಜಕಿ - ಶಾಂತಿ

ದುರ್ಗಾವಾಹಿನಿ ಸಹಸಂಯೋಜಕಿ - ಸುಮಾ

ಸತ್ಸಂಗ ಪ್ರಮುಖ್‌ - ವನಜ

ಸತ್ಸಂಗ ಸಹಪ್ರಮುಖ್‌ - ರೇಖಾ

ಮಾತೃಶಕ್ತಿ ಸಹಪ್ರಮುಖ್ - ಜಯಕುಮಾರಿ


ಮಲ್ಲೇಶ್ವರ ಜಿಲ್ಲೆ

ವಿಧಿ ಪ್ರಕೋಷ್ಠ - ದಿಲೀಪ್ ಕುಮಾರ್


ಮೈಸೂರು ಗ್ರಾಮಾಂತರ

ಅಧ್ಯಕ್ಷ - ಕುಂಟೆ ಗೌಡ

ಸಹ ಕಾರ್ಯದರ್ಶಿ - ಭವ್ಯ ಮಂಜುನಾಥ್


ವರ್ತೂರ್ ಜಿಲ್ಲೆ

ಮಾತೃ ಶಕ್ತಿ ಪ್ರಮುಖ್ - ನಾಗವೇಣಿ


ಅರಸೀಕೆರೆ ಜಿಲ್ಲಾ

ಗೋರಕ್ಷ ಪ್ರಮುಖ್‌ - ಮಂಜುನಾಥ್‌


ಮಾರತ್ ಹಳ್ಳಿ ಜಿಲ್ಲಾ

ಉಪಾಧ್ಯಕ್ಷೆ - ಇಂದಿರಾ ಬೆಳೆ 

ಧರ್ಮಪ್ರಸಾರ ಪ್ರಮುಖ್ - ಎಸ್.ಹೆಚ್. ಸಂದೀಪ್


ಕೊಡಗು ಜಿಲ್ಲೆ 

ಅಧ್ಯಕ್ಷರು - ರಮೇಶ್ 

ಕಾರ್ಯದರ್ಶಿ - ಸಂತೋಷ್ 

ಬಜರಂಗದಳ ಸಂಯೋಜಕ್ - ವಿನಯ್ 

ದುರ್ಗಾವಾಹಿನಿ ಸಂಯೋಜಕಿ - ಸುಮಿತ ಪಿ 

ದುರ್ಗಾವಾಹಿನಿ ಸಹ ಸಂಯೋಜಕಿ - ಭಾನುಮತಿ


ಚಿಕ್ಕಬಳ್ಳಾಪುರ ಜಿಲ್ಲೆ 

ಮಾತೃ ಶಕ್ತಿ ಪ್ರಮುಖ್ - ಗಂಗಲಕ್ಷ್ಮಿ

ಮಂದಿರ ಅರ್ಚಕ ಪುರೋಹಿತ್ ಸಂಪರ್ಕ ಪ್ರಮುಖ್ - ಮಂಜುನಾಥ್


ಬಸವೇಶ್ವರನಗರ 

ವಿಧಿಪ್ರಕೋಷ್ಠ ಪ್ರಮುಖ್‌ - ರುದ್ರಪ್ಪ 

ಸಾಮಾಜಿಕ ಸಾಮರಸ್ಯ ಪ್ರಮುಖ್ - ಸಂತೋಷ್ ಸಿಂಗ್


ತುಮಕೂರು ಜಿಲ್ಲಾ

ಮಂದಿರ ಅರ್ಚಕ ಪುರೋಹಿತ್ ಸಂಪರ್ಕ ಪ್ರಮುಖ್ - ಮನೋಜ್


ಜಯನಗರ ಜಿಲ್ಲೆ 

ಸಂಪರ್ಕ ಪ್ರಮುಖ್ - ಕೈಲಾಸ್ ಪೊದ್ದಾರ್ 

ಸಹ ಸೇವಾ ಪ್ರಮುಖ್ - ಮೂರ್ತಿ ಅಣ್ಣಾಮಲೈ


ವಿಜಯನಗರ ಜಿಲ್ಲೆ

ಸಹ ಕಾರ್ಯದರ್ಶಿ- ಶಂಕರ್‌ ಚೌಹಾಣ್

ಸೇವಾ ಪ್ರಮುಖ್ - ಬಾಲಕೃಷ್ಣ 

ವಿಶೇಷ ಸಂಪರ್ಕ ಪ್ರಮುಖ್ - ಕೃಷ್ಣಪ್ಪ ಉಪಾಧ್ಯಕ್ಷೆ - ಭಾಗ್ಯ

ವಿಧಿ ಪ್ರಕೋಷ್ಠ - ಆರ್. ಲಕ್ಷ್ಮೀದೇವಿ

ದುರ್ಗಾವಾಹಿನಿ ಟೋಳಿ - ಪಲ್ಲವಿ, ಶಾಲಿನಿ, ಹೇಮಲತಾ


ಶಿವಮೊಗ್ಗ ಜಿಲ್ಲೆ 

ಸತ್ಸಂಗ ಸಹ ಪ್ರಮುಖ - ಸುನೀತ

ಸತ್ಸಂಗ ಸಹ ಪ್ರಮುಖ - ಗೀತಾ ಗೋವಿಂದಪ್ಪ

ಧರ್ಮಪ್ರಸಾರ ಸಹ ಪ್ರಮುಖ - ಪುಟ್ಟಣ್ಣ 

ಬಜರಂಗದಳ ಜಿಲ್ಲಾ ಸಹ ಸಂಯೋಜಕ - ಕಿರಣ್

ಘೋಷಣೆ

ವಿಶ್ವ ಹಿಂದು ಪರಿಷದ್ ಕರ್ನಾಟಕ ಉತ್ತರ 

ಸಾಮಾಜಿಕ ಸಾಮರಸ್ಯ ಉತ್ಸವ


ವಿಶ್ವ ಹಿಂದೂ ಪರಿಷದ್ ಕರ್ನಾಟಕ ಉತ್ತರ ಪ್ರಾಂತದ ಸಾಮಾಜಿಕ ಸಾಮರಸ್ಯ ವಿಭಾಗವು 10 ಜಿಲ್ಲೆಗಳಲ್ಲಿ 22 ಸ್ಥಾನಗಳ ಸೇವಾಬಸ್ತಿಗಳಲ್ಲಿ ಸಂಕ್ರಾಂತಿ ಹಬ್ಬವನ್ನು ಸಾಮರಸ್ಯ ದಿನವಾಗಿ ಆಚರಿಸಿತು.

ಹುಬ್ಬಳ್ಳಿ ಮಹಾನಗರದ ಎಂಟು ಪ್ರಖಂಡಗಳಲ್ಲಿ 500 ಸೇವಾ ಬಸ್ತಿ ಮನೆಗಳಿಗೆ ತೆರಳಿ ಸುಮಾರು 2000ಕ್ಕೂ ಹೆಚ್ಚು ಜನರಿಗೆ ಎಳ್ಳು ಬೆಲ್ಲಗಳನ್ನು ನೀಡಿ ಶುಭಾಶಯಗಳನ್ನು ಕೋರಲಾಯಿತು. ಅದೇ ರೀತಿ ಗಜೇಂದ್ರಗಡದಲ್ಲಿ 40 ಸೇವಾ ಬಸ್ತಿಯ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ನಡೆಸಲಾಯಿತು. ಕಲ್ಬುರ್ಗಿ ಮಹಾನಗರದಲ್ಲಿ 25 ಪೌರ ಕಾರ್ಮಿಕರನ್ನು ಶ್ರೀ ಸಂಗಮೇಶ್ವರ ಮಂದಿರಕ್ಕೆ ಆಹ್ವಾನಿಸಿ ಅವರೆಲ್ಲರನ್ನೂ ಸನ್ಮಾನಿಸಿ ಉಡುಗೊರೆ ನೀಡಿ ಸಮಾರಂಭದಲ್ಲಿ 200 ಜನರೊಂದಿಗೆ ಸಾಮೂಹಿಕ ಭೋಜನವಿದ್ದಿತು. ಕಲಬುರ್ಗಿಯ ಗ್ರಾಮಾಂತರ ಜಿಲ್ಲೆ ಚಿತ್ತಾಪುರದಲ್ಲಿ ಪೌರಕಾರ್ಮಿಕರನ್ನು ವಿಶ್ವ ಹಿಂದೂ ಪರಿಷತ್ತಿನ 10 ಕಾರ್ಯಕರ್ತರ ಮನೆಯಲ್ಲಿ ಕರೆದು ಅವರನ್ನು ಸತ್ಕರಿಸಿ, ಆರತಿ ಮಾಡಿ ಮನೆ ಮಂದಿಯೊಂದಿಗೆ ಅವರೊಡನೆ ಭೋಜನ ಸವಿಯಲಾಯಿತು. ಅದೇ ರೀತಿಯ ಕಾರ್ಯಕ್ರಮವು ಚಿಂಚೋಳಿಯಲ್ಲೂ ಇದ್ದಿತು. 45

ಉತ್ತರ ಪ್ರಾಂತದ ಸಮರಸತಾ ಪ್ರಮುಖರಾದ ಶ್ರೀಮಂತ ದುದ್ದಗಿಯವರ ಮನೆ ಆಲಮೇಲದಲ್ಲಿ ಹಾಗೂ ಮಂದಿರ ಅರ್ಚಕ ಪ್ರಮುಖರಾದ ಡಾ|| ಆರ್. ಕೆ. ಬಾಗಿ ಚಿಕ್ಕೋಡಿ ಇವರ ನಿವಾಸದಲ್ಲೂ ಸೇವಾ ಬಸ್ತಿಯ 10 ಜನ ಪ್ರಮುಖರನ್ನು ಸಂಕ್ರಾಂತಿ ಹಬ್ಬದ ದಿನ ಆಮಂತ್ರಿಸಿ ಅವರೊಂದಿಗೆ ಉಪಹಾರ ಮತ್ತು ಮಾತುಕತೆಗಳು ನಡೆದವು.


ಘೋಷಣೆ

ಬೆಳಗಾವಿ ಮಹಾನಗರದಲ್ಲಿ ಕ್ಷೇತ್ರಿಯ ಸಮರಸತಾ ಪ್ರಮುಖರಾದ ಕೃಷ್ಣ ಭಟ್ಟ ಹಾಗೂ ಅವರ ಧರ್ಮಪತ್ನಿ ಸೇರಿ ಸೇವಾ ಬಸ್ತಿ ಮನೆಗಳಿಗೆ ತೆರಳಿ ಎಳ್ಳು ಬೆಲ್ಲ ನೀಡಿ, ಅವರ ಮನೆಯಲ್ಲಿ ಉಪಾಹಾರವನ್ನು ಸೇವಿಸಿ ಸಂಕ್ರಮಣದ ಶುಭಾಶಯಗಳನ್ನು ವಿನಿಮಯ ಮಾಡಿದರು. ಬಸವನಬಾಗೇವಾಡಿಯ ಅಂಬೇಡ್ಕರ್ ನಗರದಲ್ಲಿ ಸಾಮರಸ್ಯ ದಿನಾಚರಣೆಯನ್ನು ಹಬ್ಬದಂತೆ ಆಚರಿಸಿದ್ದರು. ಅಲ್ಲಿ 100 ಜನ ಪಾಲ್ಗೊಂಡಿದ್ದರು. ಸಾಮೂಹಿಕ ಉಪಹಾರದ ಸಂತೋಷಕೂಟವೂ ಇದ್ದಿತು. ಇನ್ನು ಯಾದಗಿರಿ, ಭಾಲ್ಕಿ, ಬೀದರ್, ಗದಗ, ಶಿರಸಿ, ಚಿಕ್ಕೋಡಿ ಜಿಲ್ಲೆಗಳ ನಾಲ್ಕು ಪ್ರಖಂಡಗಳಲ್ಲೂ ಸಮರಸತಾ ದಿನಾಚರಣೆಯನ್ನು ವಿವಿಧ ಪ್ರಕಾರಗಳಲ್ಲಿ ಆಚರಿಸಿದರು.

ಶ್ರೀಮಂತ ದುದ್ದಗಿ

ಸಮರಸತಾ ಪ್ರಮುಖ್, ಕರ್ನಾಟಕ ಉತ್ತರ

ಅಂಬೇಡ್ಕರ್ ನಗರ